Bhagyalakshmi serial kannada

  1. Bhagyalakshmi: ಕುಡಿದ ಮತ್ತಿನಲ್ಲಿ ನೀನು ಮಗಳಲ್ಲವೆಂದ ತಾಂಡವ್.. ಮನೆಯಲ್ಲೆಲ್ಲಾ ರಂಪಾಟ..!
  2. BhagyaLakshmi: ಫುಲ್​ ಟೈಟಾದ ತಾಂಡವ್​! ಆದ್ರೂ ನೆಟ್ಟಿಗರು ಜೈ ಅಂತಿರೋದ್ಯಾಕೆ?
  3. Bhagya Lakshmi (TV Series 2021– )


Download: Bhagyalakshmi serial kannada
Size: 2.7 MB

Bhagyalakshmi: ಕುಡಿದ ಮತ್ತಿನಲ್ಲಿ ನೀನು ಮಗಳಲ್ಲವೆಂದ ತಾಂಡವ್.. ಮನೆಯಲ್ಲೆಲ್ಲಾ ರಂಪಾಟ..!

ಕುಡಿದು ಮನೆಗೆ ಬಂದ ತಾಂಡವ್ ತಾಂಡವ್ ಶ್ರೇಷ್ಠಾಳ ಜೊತೆಗೆ ಹೊರ ಹೋಗಿದ್ದ. ಅಮ್ಮ ಊರಿಗೆ ಹೋಗಿದ್ದೆ ತಡ ರೆಕ್ಕೆ ಬಿಚ್ಚಿದಂತೆ ಆಗಿತ್ತು. ಸ್ವೇಚ್ಛೆಯಾಗಿ ಹಾರಾಡಲು ಹೋಗಿದ್ದ. ಶ್ರೇಷ್ಠಾ ಡ್ರೆಸ್ ನೋಡಿ ಇರಿಸು, ಮುರಿಸು ಮಾಡಿಕೊಂಡು, ಜೊತೆಯಲ್ಲಿ ಕೂತು ಕಂಠ ಪೂರ್ತಿ ಕುಡಿದ. ಬಳಿಕ ಶ್ರೇಷ್ಠಾಳಿಗೆ ತಾಳಿಯನ್ನು ಕಟ್ಟಲು ಹೋಗಿ ಸುಮ್ಮನಾದ. ಶ್ರೇಷ್ಠಾ ಬ್ರೇಕಪ್ ನಾಟಕ ಮಾಡಿ ಹೊರಟಾಗ ಕುಡಿದ ಸ್ಥಿತಿಯಲ್ಲಿಯೇ ಮನೆಗೆ ಬಂದಿದ್ದಾನೆ. Bhagyalakshmi: "ಎರಡು ಮಕ್ಕಳಿರುವ ನಿನಗೆ ನಾನು ಬೇಕಾ"? ತಾಂಡವ್‌ ವಿರುದ್ಧ ಶ್ರೇಷ್ಠಾ ತಿರುಗಿಬಿದ್ದಿದ್ದೇಕೆ? ನೀನು ಮಗಳೆ ಅಲ್ಲ ಎಂದ ತಾಂಡವ್ ಭಾಗ್ಯಾ ಮನೆಯಲ್ಲಿ ಅತ್ತೆ ಮಾವ ಇಲ್ಲ ಅಂತ, ಬೇಗ ಬೇಗೆ ಎಲ್ಲಾ ಕೆಲಸ ಮಾಡಿ ಮುಗಿಸಿ, ಮಕ್ಕಳಿಗೆ ಹೋಂ ವರ್ಕ್ ಮಾಡಿಸಿ, ಊಟ ಮಾಡಿಸಿ ಮಲಗಿಸಿದ್ದಳು. ಹಾಲ್‌ನ ಸೋಫಾ ಮೇಲೆಯೇ ಮಕ್ಕಳು ನಿದ್ದೆಗೆ ಜಾರಿದ್ದರು. ತಾಂಡವ್ ಬಂದಾಕ್ಷಣಾ ಭಾಗ್ಯಾ ಹೋಗಿ ಬಾಗಿಲು ತೆರೆದರೆ ನಿಂತುಕೊಳ್ಳುವುದಕ್ಕೂ ಶಕ್ತಿ ಇರಲಿಲ್ಲ. ಹಂಗೆ ತೂರಾಡ್ತಾ ಇದ್ದ ತಾಂಡವ್. ಒಳಗೆ ಬಂದ ಅಪ್ಪನನ್ನು ಮೊದಲ ರೀತಿಯಲ್ಲಿಯೇ ತನ್ವಿ ಮಾತನಾಡಿಸಿದಳು. ಚಾಕಲೇಟ್ ಐಸ್ ಕ್ರೀಂ ಎಲ್ಲಿ ಅಂತ ಕೇಳಿದ ಮಗಳಿಗೆ ನೀನು ನನ್ನ ಮಗಳೇ ಅಲ್ಲ. ನಿನ್ನಿಂದ ನನ್ನ ಮರ್ಯಾದೆ ಹೋಗ್ತಿದೆ ಅಂತೆಲ್ಲಾ ಬೈಯ್ಯುವುದಕ್ಕೆ ಶುರು ಮಾಡಿದ. ಅಮ್ಮನ ಮುಂದೆ ಗಪ್ ಚಿಪ್ ಭಾಗ್ಯಾಳ ಮೇಲೆ ದೌರ್ಜನ್ಯವೆಸಗಿದ ತಾಂಡವ್, "ನೀನೊಬ್ಬಳು ಮನೆ ಬಿಟ್ಟು ಹೋದರೆ ಎಲ್ಲವೂ ಸರಿಯಾಗುತ್ತೆ ಅಂತ "ಕತ್ತು ಹಿಡಿದು ಆಚೆ ನೂಕಿದೆ. ಭಾಗ್ಯಾ ಸೀದಾ ಹೋಗಿ ಅತ್ತೆಯ ಹೆಗಲಿಗೆ ಬಿದ್ದಳು. ಮುತ್ತಿನಂತ ಸೊಸೆಯ‌ನ್ನ ಕಾಪಾಡುವುದಕ್ಕೆ ಸದಾ ಕಾವೇರಿ ಸಿದ್ದಳಿರುತ್ತಾಳೆ. ತಾಂಡವ್ ಅವತಾರ ನೋಡಿದ ಅಪ್ಪನಿಗೆ ಕೋಪ ಬಂದು ರೇಗಿಯೇ ಬಿಟ್ಟರು. ಆದರೆ ಕುಸುಮಾ ಮಾತೇ ಆಡಲಿಲ್ಲ. ಜಸ್ಟ್ ಕಣ್ಣೋಟ. ಆ ಬೆಂಕಿಯಂತಹ ನೋಟಕ್ಕೆ ತಾಂಡವ್ ಸುಸ್ತಾಗಿ ಹೋದ. ಕುಡಿದಿದ್ದೆಲ್ಲವೂ ಇಳಿದೆ ಬಿಡ್ತು. ಈಗ ಅಮ್ಮ ಕೊಡುವ ಕ್ಲಾಸ್‌ಗೆ ನಡುಕ ಶುರುವಾಗಿದೆ.

BhagyaLakshmi: ಫುಲ್​ ಟೈಟಾದ ತಾಂಡವ್​! ಆದ್ರೂ ನೆಟ್ಟಿಗರು ಜೈ ಅಂತಿರೋದ್ಯಾಕೆ?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರ ಸಂಜೆ ಏಳುಗಂಟೆಗೆ ಪ್ರಸಾರ ಆಗುತ್ತಿರುವ ಭಾಗ್ಯಲಕ್ಷ್ಮೀ (BhagyaLakshmi) ಸೀರಿಯಲ್ ಮನೆಮನೆ ಮಾತಾಗಿದೆ. ಟಿಆರ್‌ಪಿಯಲ್ಲೂ ಮುಂದಿರೋ ಈ ಧಾರಾವಾಹಿಯ ಪ್ರತಿಯೊಂದು ಪಾತ್ರವನ್ನೂ ತಮ್ಮ ಜೀವನದ ಪಾತ್ರವೇ ಎಂದು ಅಂದುಕೊಂಡು, ನೋಡುವವರ ಅದರಲ್ಲಿಯೂ ಮಹಿಳಾ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ. ಹಲವು ಸಂಚಿಕೆಯಲ್ಲಿಯೂ ಭಾಗ್ಯಳನ್ನು ಅಳುಮುಂಜಿ ಪಾತ್ರದಲ್ಲಿಯೇ ನೋಡಿರೋ ಪ್ರೇಕ್ಷಕರಿಗೆ ಇತ್ತೀಚೆಗೆ ಸಮಾಧಾನ ಆಗುವ ಸಂಗತಿಯೂ ನಡೆದಿತ್ತು. ಈಕೆ ಪ್ರತಿಯೊಂದು ಮನೆಯ ಗೃಹಿಣಿಯ ಪ್ರತಿರೂಪ. ಆದರೆ ಇತರ ಹಲವು ಧಾರಾವಾಹಿಗಳಿಂದ ಭಾಗ್ಯಳ ಪಾತ್ರವನ್ನೂ ಅಳುಮುಂಜಿ ಮಾಡಿಬಿಟ್ಟರೆ ಈ ಧಾರಾವಾಹಿಯ ವೀಕ್ಷಕರಿಸಿದೆ ತಲೆ ಚಿಟ್ಟು ಹಿಡಿಯುತ್ತದೆ, ಈಕೆ ಗಟ್ಟಿಯಾದರೆ ಈ ಥರ ಇರೋ ಹೆಣ್ಮಕ್ಕಳಿಗೂ ಪಾಠ ಆಗುತ್ತೆ ಅನ್ನೋ ಮಾತನ್ನು ವೀಕ್ಷಕರು ಕಳೆದ ಕೆಲವು ಸಮಯದಿಂದ ಹೇಳುತ್ತಲೇ ಬಂದಿದ್ದರು. ಅದಕ್ಕೆ ಒಪ್ಪಿಗೆ ಎಂಬಂತೆ ಭಾಗ್ಯಳನ್ನು ಗಟ್ಟಿಗಿತ್ತಿ ಮಾಡಿ ಕೆಲವೊಂದು ಕಂತುಗಳನ್ನು ತೋರಿಸಲಾಗಿತ್ತು. ಆದರೆ ಇದೀಗ ಧಾರಾವಾಹಿ ಮತ್ತಿಷ್ಟು ಟ್ವಿಸ್ಟ್​ನೊಂದಿಗೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿ ವೀಕ್ಷಕರಿಗೆ ತಿಳಿದಿರುವಂತೆ, ಭಾಗ್ಯಳನ್ನು ಮದುವೆ ಆಗಿರುವುದು ತಾಂಡವ್‍ಗೆ ಇಷ್ಟ ಇಲ್ಲ. ಅಮ್ಮನ ಬಲವಂತಕ್ಕೆ ಮದುವೆ ಆಗಿದ್ದಾನೆ. ಪ್ರತಿ ದಿನ ಭಾಗ್ಯಗೆ ಬೈಯುತ್ತಲೇ ಇರುತ್ತಾನೆ. ಇಬ್ಬರು ಮಕ್ಕಳ ಮುಂದೆಯೂ ಆಕೆಗೆ ಸಿಗಬೇಕಾದ ಮರ್ಯಾದೆ ಕೊಡುವುದಿಲ್ಲ. ತನ್ನ ಅಮ್ಮ ತನಗೆ ತಪ್ಪು ಆಯ್ಕೆ ಮಾಡಿ ಮದುವೆ ಮಾಡಿದ್ಲು ಎಂದು ಮನೆಯಲ್ಲಿ ಜಗಳ ಆಡ್ತಾನೆ. ಈಗ ಅದಕ್ಕೆ ಅಮ್ಮ ಕುಸುಮಳಿಗೆ (Kusuma) ಬೈದರೂ, ಒಂದು ಮಿತಿ ದಾಟದಂತೆ ಎಚ್ಚರವಹಿಸಿರುತ್ತಾನೆ. ತಾಯಿಗೆ ಕೊಡಬೇಕಾದ ಗೌರವವನ್ನು ಯಾವತ್ತೂ ಕಡಿಮೆ ಮಾಡಿರೋಲ್ಲ. ಆದೀಗ ಇದು ಅತಿರೇಕಕ್ಕೆ ಹೋಗಿದ್ದು, ತಾಂಡವ್​ ಕಂಠಪೂರ್ತಿ ಕುಡಿದು ಅಮ್ಮನಿಗೆ ಬೈದಿದ್ದು, ಪ್ರೇಕ್ಷಕರಿಗೆ ಯಾಕೋ ಅಸಮಾಧಾನ ಉಂಟು ಮಾಡುವಂತಿದೆ. ಕುಡಿದ ಅಮಲಿನಲ್ಲಿ ಅಮ್ಮನಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾನೆ ತಾಂಡವ್​. ಭಾಗ್ಯ, ಕುಸುಮಾ ಎಲ್ಲರೂ ಅಳುತ್ತಿದ್ದರೂ ಅದಕ್ಕೆ ಕ್ಯಾರೇ ಮಾಡದೇ, ಮೈಮೇಲೆ ಪರಿವೇ ಇಲ್ಲದೇ ತಾಂಡವ್​ ಬೈಯುತ್ತಲೇ ಇದ್ದ...

Bhagya Lakshmi (TV Series 2021– )

Series Directed by ... (470 episodes, 2021-2023) ... (184 episodes, 2021-2022) Series Writing Credits ... (dialogue) (322 episodes, 2021-2022) ... (481 episodes, 2021-2023) ... (created by) (322 episodes, 2021-2022) ... (274 episodes, 2022-2023) ... (274 episodes, 2022-2023) ... (274 episodes, 2022-2023) Series Cast ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... ... Series Produced by ... producer (481 episodes, 2021-2023) ... producer (322 episodes, 2021-2022) ... promo producer (1 episode) Series Music by ... (322 episodes, 2021-2022) Series Cinematography by ... (322 episodes, 2021-2022) ... (274 episodes, 2022-2023) ... (56 episodes, 2022) ... (1 episode, 2023) Series Editing by ... (322 episodes, 2021-2022) ... (322 episodes, 2021-2022) ... (274 episodes, 2022-2023) ... (274 episodes, 2022-2023) Series Casting By ... (322 episodes, 2021-2022) Series Production Design by ... (322 episodes, 2021-2022) Series Art Direction by ... (322 episodes, 2021-2022) Series Costume Design by ... (312 episodes, 2021-2022) Series Makeup Department ... makeup artist (322 episodes, 2021-2022) Series Production Management ... post production head (322 episodes, 2021-2022) ... post-production manager (322 episodes, 2021-2022) ... head of production (322 episodes, 2021-2022) ... production manager (322 episodes, 2021-2022) ... production manager (322 episodes, 2021-2022) ... product...